21 ರಿಂದ 64 ವರ್ಷದ ವರ್ಗದ 58 ಜನರ ಮೇಲೆ ನಡೆಸಿದ ಒಂದು ಅಧ್ಯಯನದ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ದಿನಾಲು ಕುಡಿದರೆ ಮಹಿಳೆ ಮತ್ತು ಪುರುಷರ ಲೈಂಗಿಕ ಶಕ್ತಿ ಹೆಚ್ಚುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ವಯಾಗ್ರದ ತರಹ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.. ದಾಳಿಂಬೆ ಹಣ್ಣಿನ ಜ್ಯೂಸ್ ಶರೀರದಲ್ಲಿ ಹಾರ್ಮೋನ್ ಟೆಸ್ಟಾಸ್ಟೆರಾನ್ ಪ್ರಮಾಣ ಹೆಚ್ಚುತ್ತದೆ. ಪ್ರತಿನಿತ್ಯ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಶೇ.16ರಿಂದ 30 ರವರೆಗೆ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು […]
↧
ಲೈಂಗಿಕ ಶಕ್ತಿ ಹೆಚ್ಚಿಸಲು ವಯಾಗ್ರ ಬೇಕಿಲ್ಲ….ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೀವೇ ನೋಡಿರಿ !
↧