ಹೆಚ್ಚಿನ ಪುರುಷರು ತಮ್ಮ ಸಂಗಾತಿಗೆ ಉತ್ತಮ ಸೆಕ್ಸ್ ಅನುಭವವನ್ನು ನೀಡಬೇಕೆಂದು ಭಾವಿಸುತ್ತಾರೆಯೇ ಹೊರತು ಆಕೆ ಏನನ್ನ ಬಯಸುತ್ತಾಳೆ ಎನ್ನುವುದನ್ನು ಯೋಚಿಸುವುದಿಲ್ಲ. ಬೆಡ್‌ರೂಮ್‌ನಲ್ಲಿ ಸೆಕ್ಸ್ ಬಿಟ್ಟು ಇನ್ನೂ ಹಲವು ವಿಷಯಗಳನ್ನು ಮಹಿಳೆಯರು ಇಷ್ಟಪಡುತ್ತಾರೆ. ಅವು ಯಾವುದೆಂದರೆ.. ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಮಾತನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಮಾತಿನ ಮುಖಾಂತರ ತಮ್ಮ ಪ್ರೀತಿಯನ್ನು ತೋರಿಸಲು ಪ್ರಯತ್ನಿಸುತ್ತಾರೆ. ವಾಕ್ ಮಾಡುವ ಸಮಯದಲ್ಲಾಗಿರಬಹುದು ಅಥವಾ ವಿಶ್ರಮಿಸುವ ಸಮಯದಲ್ಲಾಗಿರಬಹುದು ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿದರೆ ಅದೊಂದು ಉತ್ತಮ ಕಾಮೋತ್ತೇಜಕವಾಗಿ ಪ್ರಭಾವ ಬೀರಬಲ್ಲದು. ಈ ಸಂದರ್ಭದಲ್ಲಿ […]
↧