ಮಾತು ಮಾತಿಗೂ ಸಿಟ್ಟಾಗುವ, ಹೊಡೆದಾಡುವ, ಆಟದ ಸಾಮಾನುಗಳನ್ನು ತುಂಡರಿಸುವ ಮಕ್ಕಳ ಕುರಿತು ಅವರ ಪೋಷಕರು ಚಿಂತಿತರಾಗುವುದು ಸಹಜ. ಹೀಗೆ ವರ್ತಿಸುವ ಮಕ್ಕಳ ಕುರಿತು ಹೆಚ್ಚು ಗಮನ ಹರಿಸುವುದು ಅತಿ ಅಗತ್ಯ. ಸಾಮಾನ್ಯವಾಗಿ ಮಕ್ಕಳು ಅವರ ಬೇಡಿಕೆಗಳನ್ನು ಪೂರೈಸದಿರುವಾಗ ಮಕ್ಕಳು ಈ ರೀತಿ ವರ್ತಿಸುತ್ತಾರೆ. ಹೀಗಿರುವಾಗ ಪೋಷಕರು ಮಕ್ಕಳ ಬೇಡಿಕೆಗಳನ್ನು ಪೂರೈಸುತ್ತಾ ಹೋಗುತ್ತಾರೆ. ಇದರಿಂದ ಮಕ್ಕಳು ಇನ್ನಷ್ಟು ಹಠವಾದಿಗಳಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹತೋಟಿಗೆ ತರಲು ಈ ಟಿಪ್ಸ್’ಗಳು ಉಪಯೋಗಕ್ಕೆ ಬರುತ್ತವೆ. ಮಕ್ಕಳಿಗೆ ಉದಾಹರಣೆಗಳನ್ನು ಕೊಡುವುದು ಅಗತ್ಯ. ತಂದೆ […]
↧