ಡರ್ಬಾನ್ : ಪೂರ್ವ ಆಫ್ರಿಕದ ಮಲಾವಿ ದೇಶದಲ್ಲಿ ವಿಚಿತ್ರವಾದ ಒಂದು ಸಂಪ್ರದಾಯವಿದೆ. ಅದೆಂದರೆ ಇಲ್ಲಿನ ತಾಯಂದಿರು ಈಗಷ್ಟೇ ಪ್ರಾಯಕ್ಕೆ ಬಂದ ತಮ್ಮ ಹೆಣ್ಣು ಮಕ್ಕಳನ್ನು ಅವರ ಲೈಂಗಿಕ ಪರಿಶುದ್ಧತೆಗಾಗಿ ತಾವು ದೈವಿಕವೆಂದು ತಿಳಿಯುವ ಅಪರಿಚಿತ ವ್ಯಕ್ತಿಯೊಂದಿಗೆ ಸೆಕ್ಸ್ ನಡೆಸುವುದಕ್ಕೆ ಬಲವಂತಪಡಿಸುತ್ತಾರೆ. ಮಾಧ್ಯಮ ವರದಿಗಳು ಪೂರ್ವ ಆಫ್ರಿಕ ದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಈ ವಿಚಿತ್ರ ಸಂಪ್ರದಾಯವನ್ನು ವರದಿ ಮಾಡಿವೆ. ಟಿವಿ ಮಾಧ್ಯಮದಲ್ಲಿ ಈಚೆಗೆ ನಡೆಸಲಾದ ಸಂದರ್ಶನವೊಂದರಲ್ಲಿ ಪಾದ್ರಿಯೋರ್ವರು ತಾನು ನೂರಕ್ಕೂ ಅಧಿಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರೊಂದಿಗೆ ಸೆಕ್ಸ್ […]
↧