ಬರ್ಲಿನ್: ಬಾರ್‍ಟೆಂಡರ್‍ಗಳು ಕಾಕ್‍ಟೇಲ್ ಅಥವಾ ಮಾಕ್‍ಟೇಲ್‍ಗಳನ್ನ ಸರ್ವ್ ಮಾಡುವಾಗ ಬಾಟಲಿಯನ್ನ ಕುಲುಕುತ್ತಾ ಕೈಚಳಕ ತೋರುವುದನ್ನ ನೋಡಿರ್ತೀರ. ಇಲ್ಲೊಬ್ಬ ಬಾರ್‍ಟೆಂಡರ್ ಒಂದೇ ಸಲಕ್ಕೆ 17 ಗ್ಲಾಸ್‍ಗಳಿಗೆ ಕಾಕ್‍ಟೇಲ್ ಸುರಿದು ಅಚ್ಚರಿ ಮೂಡಿಸಿದ್ದಾರೆ. ಜರ್ಮನಿಯ ಬಾರ್‍ಟೆಂಡರ್ ಫಿಲಿಪ್ ಟ್ರೇಬರ್‍ನ ಈ ಕೌಶಲ್ಯವನ್ನ ಕಂಡು ನೋಡುಗರು ಹಾಗೂ ಇತರೆ ಬಾರ್‍ಗಳ ಸಿಬ್ಬಂದಿಯೂ ಬೆರಗಾಗಿದ್ದಾರೆ. ಮೊದಲಿಗೆ ಫಿಲಿಪ್ ಗಾಜಿನ ಗ್ಲಾಸ್‍ಗಳನ್ನ ಒಂದರ ಮೇಲೊಂದು ಜೋಡಿಸಿಕೊಂಡು ಅದಕ್ಕೆ ಜ್ಯಾಗರಿಟಾ ಕಾಕ್‍ಟೇಲ್ ಸುರಿದುಕೊಳ್ತಾರೆ. ಟೇಬಲ್ ಮೇಲೆ 17 ಗ್ಲಾಸ್‍ಗಳನ್ನ ಜೋಡಿಸಿ, ಎರಡು ಗ್ಲಾಸ್‍ಗಳ ನಡುವೆ ಒಂದೊಂದು […]
↧