ಒಂದು ಸಂಬಂಧ ಶುರುವಾಗುವುದು ಕಷ್ಟವಲ್ಲ. ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಇದೆಯಲ್ಲ, ಅದು ವಿಪರೀತ ಸವಾಲು ಒಡ್ಡುತ್ತದೆ. ಸಣ್ಣಪುಟ್ಟ ಅಸಮಾಧಾನ, ಜಗಳ ಎನ್ನುವುದು ಸಹಜ. ಅವೆಲ್ಲ ಇದ್ದರೆ ಒಂದು ಗಟ್ಟಿಯಾದ ಬಂಧ ಏರ್ಪಡುತ್ತದೆ. ಆದರೆ ಒಂದು ದೀರ್ಘಾವಧಿಯ ಸಂಬಂಧ ಉಳಿಸಿಕೊಳ್ಳುವುದು ಹೇಗೆ ಇಲ್ಲಿದೆ ಟಿಪ್ಸ್. ಕೇಳುಗರಾಗಿ: ನಿಮ್ಮ ಜತೆಗಾರರು ಏನನ್ನೋ ಹೇಳುತ್ತಾರೆ. ಅದನ್ನು ಮೊದಲು ಕೇಳಿ. ಹಾಗಂತ ನೀವು ಮಾತನಾಡಬಾರದು ಅಂತಲ್ಲ, ಆದರೆ ನೀವು ಹೇಳಿದ್ದೇ ಕೊನೆಯಲ್ಲ, ನೀವು ಹೇಳಿದ್ದು ಮಾತ್ರ ಅವರು ಕೇಳಬೇಕು ಅನ್ನುವ ಮನಸ್ಥಿತಿ […]
↧