ಗಂಡಸರಿಗೆ ಹೋಲಿಸಿದರೆ ಮದುವೆಯ ನಂತರ ಮಹಿಳೆಯರು ಬಹಳ ಬೇಗ ದಪ್ಪಗಾಗುತ್ತಾರೆ. ಬದಲಾದ ಜೀವನ ಕ್ರಮ ದೇಹ-ಮನಸ್ಸು ಎರಡರಲ್ಲೂ ತನ್ನ ಚಾಪು ಮೂಡಿಸುತ್ತದೆ. ನಿಜಕ್ಕೂ ಮದುವೆಗೂ ಊದಿಕೊಳ್ಳುವುದಕ್ಕೂ ಅದೆಲ್ಲಿಯ ಸಂಬಂಧ ಎಂದು ಉತ್ತರ ಮಾತ್ರ ಅಚ್ಚರಿ ತರುತ್ತದೆ. ಮದುವೆ ಅಂದರೆ ಸಂತಸ ಅರಳುವ ಸಮಯ. ಅದೊಂದು ರೀತಿಯ ಹೊಸ ವಾತಾವರಣ ಸೃಷ್ಟಿಸುತ್ತದೆ. ಮನಸ್ಸು, ದೇಹ ರಿಲ್ಯಾಕ್ಸ್ ಆಗುವ ಹೊತ್ತು ಅದು. ಅಷ್ಟೆ ಅಲ್ಲ, ಒಂದಿಷ್ಟು ಸಮಯ ವೃತ್ತಿ ಸೇರಿದಂತೆ ಹಲವಾರು ಒತ್ತಡಗಳಿಂದ ದೂರ ಇರುವ ಸಮಯ ಅದು. ದೇಹ […]
↧