ವಾಷಿಂಗ್ಟನ್: ಯಾವುದೇ ಐಸ್‍ಕ್ರೀಮ್ ಆದ್ರೂ ಫ್ರಿಡ್ಜ್‍ನಿಂದ ಹೊರಗೆ ತೆಗೆದ ಕೆಲವೇ ನಿಮಿಷದಲ್ಲಿ ಕರಗೋಕೆ ಶುರುವಾಗುತ್ತೆ. ಆದ್ರೆ ಇಲ್ಲೊಬ್ಬ ಆಹಾರ ತಜ್ಞ ಎಷ್ಟೇ ಬಿಸಿಲಿದ್ರೂ ಕರಗದೇ ಇರುವಂತಹ ಐಸ್‍ಕ್ರೀಮ್ ತಯಾರಿಸಿದ್ದಾರೆ. ನ್ಯೂಯಾರ್ಕ್‍ನ ರಾಬ್ ಕೊಲಿಗೊನ್ ಅನ್ನೋರು ಈ ಐಸ್‍ಕ್ರೀಮ್ ತಯಾರಿಸಿದ್ದು ಇದಕ್ಕೆ ಗ್ಯಾಸ್ಟ್ರೋನಾಟ್ ಅಂತ ಹೆಸರಿಡಲಾಗಿದೆ. ಈ ಐಸ್‍ಕ್ರೀಮ್ ನೋಡಲು ಬಿಸ್ಕೆಟ್‍ನಂತೆ ಕಾಣುತ್ತದೆ. ಆದರೆ ಇದನ್ನ ತಿಂದ್ರೆ ಐಸ್‍ಕ್ರೀಮ್ ಸವಿದ ಅನುಭವವಾಗುತ್ತಂತೆ. ಐಸ್‍ಕ್ರೀಮ್ ಕರಗದಂತೆ ಮಾಡಲು ಇದನ್ನ ಫ್ರೀಝ್ ಡ್ರೈ ಮಾಡಲಾಗಿದೆ. ಫ್ರೀಝ್ ಡ್ರೈಯಿಂಗ್ ಮಾಡುವಾಗ ಆಹಾರ ಪದಾರ್ಥವನ್ನ […]
↧