ಬೆಳಗ್ಗೆ ಎದ್ದ ಕೂಡಲೇ ಹಲ್ಲು ಉಜ್ಜುವುದು ಲೋಕಾರೂಢಿ. ಅದೇ ರೀತಿ ರಾತ್ರಿ ಮಲಗುವಾಗಲೂ ಹಲ್ಲು ಉಜ್ಜಿ ಮಲಗಬೇಕು. ಆದರೆ, ಮಕ್ಕಳನ್ನು ಬಿಡಿ, ವಯಸ್ಕರು ಕೂಡ ರಾತ್ರಿ ಹೊತ್ತು ಹಲ್ಲು ಉಜ್ಜುವುದೇ ಇಲ್ಲ. ಹಾಸಿಗೆ ಮೇಲೆ ಹೋಗಿ ಬಿದ್ದರೆ ಸಾಕಪ್ಪಾ ಎಂದು ಮಲಗಿ ಬಿಡುತ್ತಾರೆ. ಈ ವಿಷಯವನ್ನು ಇಟ್ಟುಕೊಂಡೇ ಒಂದು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಸಮೀಕ್ಷೆ ವೇಳೆ ಹಲ್ಲುಜ್ಜಿಲ್ಲ ಯಾಕೆ ಅಂದ್ರೆ ಸುಸ್ತು, ಮರೆವು, ಹಲ್ಲುಜ್ಜಲು ಆಲಸ್ಯ ಇತ್ಯಾದಿ ವಿವಿಧ ಕಾರಣ ನೀಡಿದ್ದಾರೆ. ಬ್ರಿಟನ್‌ನಲ್ಲಿ ದಂತ ವೈದ್ಯರ ತಂಡ 10 […]
↧