ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿದೆ. ಅಂಥದ್ರಲ್ಲಿ ನೀಲಿ ಸಿನಿಮಾಗಳನ್ನು ನೋಡೋದು ಅತಿಯಾದರೆ ಏನಾದೀತಲ್ಲವಾ..? ಯುವಕರು ಪೋರ್ನ್ ವೀಕ್ಷಣೆಗೆ ಅಡಿಕ್ಟ್ ಆಗಿಬಿಟ್ಟರೆ ಎಷ್ಟು ಅಪಾಯ ಎಂಬುದಕ್ಕೆ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ. ಕೆಲವೊಂದು ನಿದರ್ಶನಗಳನ್ನು ಕೆಳಗಡೆ ಕೊಡಲಾಗಿದೆ. ದೆಹಲಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ಬಳಿಗೆ 26 ವರ್ಷದ ವಿವಾಹಿತ ಯುವಕನ ಪ್ರಕರಣ ಬರುತ್ತದೆ. ಈ ಯುವಕ ಪ್ರತೀ ದಿನ 3ರಿಂದ 7 ಗಂಟೆಗಳಷ್ಟು ಕಾಲ ಪೋರ್ನ್ ವೀಕ್ಷಣೆ ಮಾಡುತ್ತಾನೆ. ಮದುವೆಯ ಹೊಸದರಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಇದೊಂದು ರೀತಿಯ […]
↧