ನವದೆಹಲಿ: ನೀವು ನಿತ್ಯ ಕಳುಹಿಸುವ ವಾಟ್ಸ ಆಪ್ ಸಂದೇಶಗಳು ಮೂರನೇ ವ್ಯಕ್ತಿಗೆ ದೊರೆಯದಂತೆ ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ವ್ಯವಸ್ಥೆ ಮಾಡಲಾಗಿದೆ. ಆದರೂ ಮೂಲ ಸಂದೇಶಗಳನ್ನು ಡಿಲೀಟ್ ಮಾಡಲು ಸಾಧ್ಯವೆ ಇಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಈ ಆಪ್ ನೀಡುವ ಖಾಸಗೀತನ ಹಾಗೂ ಸಂದೇಶಗು ಬೇರೆಡೆ ಸೇವ್ ಆಗುವುದಿಲ್ಲ ಎನ್ನುವ ಬಗ್ಗೆ ಭದ್ರತಾ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ಡಿಲೀಟ್ ಬಟನ್ ಒತ್ತಿದರೂ, ಇದರಲ್ಲಿ ಕಳುಹಿಸಿದ ಸಂದೇಶಗಳು ಡಿಲೀಟ್ ಆಗುವುದೇ ಇಲ್ಲವೆಂದು ಆಪಲ್ ನ ಐಒಎಸ್ […]
↧