Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

4ನೇ ವರ್ಷಕ್ಕೇ 80 ವರ್ಷದ ವೃದ್ಧನಂತೆ ಕಾಣುವ ಬಾಲಕ

$
0
0
ನೀವೆಲ್ಲಾ ಅಮಿತಾಭ್‌ ಬಚ್ಚನ್‌ ಅಭಿನಯದ “ಪಾ’ ಚಿತ್ರವನ್ನು ನೋಡಿರುತ್ತೀರಿ. ಅಲ್ಲಿ 12 ವರ್ಷದ ಬಾಲಕ ಪ್ರೊಗೇರಿಯಾ ಕಾಯಿಲೆಗೆ ತುತ್ತಾಗಿ ವೃದ್ಧನಂತೆ ವರ್ತಿಸುವ ಸನ್ನಿವೇಶವಿದೆ. ಆದರೆ, ಇಲ್ಲೀಗ ಹೇಳುತ್ತಿರುವುದು ಚಿಕ್ಕ ವಯಸ್ಸಿಗೇ 80 ವರ್ಷದ ವೃದ್ಧನಂತೆ ಕಾಣುತ್ತಿರುವ ಬಾಲಕನೊಬ್ಬನ ನೈಜ ಕಥೆ. ಆತನಿಗಿನ್ನೂ 4 ವರ್ಷ. ಊದಿದ ಮುಖ, ಗುಳಿಬಿದ್ದ ಕಣ್ಣುಗಳು, ಸುಕ್ಕುಗಟ್ಟಿದ ಚರ್ಮ, ಮುರಿದ ಹಲ್ಲುಗಳು ಹೀಗೆ ತೀರಾ ವಿಚಿತ್ರವಾಗಿ ಕಾಣಿಸುವ ಈ ಬಾಲಕನಿಗೆ ಚಿಕ್ಕಂದಿನಲ್ಲೇ ಮುಪ್ಪುಆವರಿಸಿದೆ. ಆತನನ್ನು ನೋಡಿದರೆ ಮಕ್ಕಳು ಭಯಬೀಳುತ್ತಾರೆ. ಹೀಗಾಗಿ ಆತನಿಗೆ ಶಾಲೆಗೆ […]

Viewing all articles
Browse latest Browse all 4914

Trending Articles