ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ನ ಪಶ್ಚಿಮದಲ್ಲಿರುವ ಸಿಮಿ ಕಣಿವೆಯಲ್ಲಿ ನಿಂತವರೆಲ್ಲರೂ ಉಸಿರು ಬಿಗಿ ಹಿಡಿದು ಆಕಾಶದತ್ತ ದಿಟ್ಟಿಸುತ್ತಿದ್ದರು. ಎರಡು ನಿಮಿಷಗಳಲ್ಲಿ ವಿಶ್ವದಾಖಲೆ ನಿರ್ಮಿಸುವ ಪ್ರಥಮ ಸಾಹಸಕ್ಕೆ ಸಾಕ್ಷಿಯಾಗಲು ಅವರೆಲ್ಲಾ ಕಾತರದಿಂದ ಕಾಯುತ್ತಿದ್ದರು. ಹೀಗೆ ಎಲ್ಲರೂ ಕಾದಿರುವಂತೆಯೇ ಅಮೆರಿಕದ ಸ್ಕೈಡೈವರ್ ಲ್ಯೂಕ್ ಐಕಿನ್ಸ್ ಡೇರ್ಡೆವಿಲ್ನಂತೆ 25,000 ಅಡಿ ಎತ್ತರದಿಂದ ಹಾರಿ ಬಿಟ್ಟರು. ಅಷ್ಟಕ್ಕೂ ಅವರ ಬೆನ್ನಿಗೆ ಪ್ಯಾರಚೂಟ್ ಕೂಡ ಇರಲಿಲ್ಲ. ಆದರೆ ಹಾಗೆ ಜಿಗಿದು ಸುರಕ್ಷಿತವಾಗಿ ಭೂಮಿ ತಲುಪಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಲ್ಯೂಕ್, […]
↧