ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಮಕ್ಕಳ ಅಳುವಿನ ಸದ್ದು ಕೇಳಲು ಆಗುವುದಿಲ್ಲವಂತೆ. ಹೀಗಾಗಿ ತಮ್ಮ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಗೆ ರ್ಯಾಲಿಯಿಂದ ಹೊರಹೊಗುವಂತೆ ಸೂಚಿಸಿದ್ದಾರೆ. ವರ್ಜಿನಿಯಾದ ಆಶ್ ಬರ್ನ್ ಶಾಲೆಯ ಆಡಿಟೋರಿಯಂ ನಲ್ಲಿ ಸಭೆ ಸೇರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಭಾರತೀಯರು ಅಮೆರಿಕನ್ನರು ಭಾಗವಹಿಸಿದ್ದರು. ತಾಯಿಯೊಬ್ಬರು ತಮ್ಮ ಮಗುವಿನ ಜೊತೆ ಆಗಮಿಸಿದ್ದರು. ಆರಂಭದಲ್ಲಿ ಮಗುವನ್ನು ನೋಡಿ ಡೊನಾಲ್ಡ್ ಟ್ರಂಪ್ ಸಂತೋಷ ವ್ಯಕ್ತ ಪಡಿಸಿದರು. ಮಗುವನ್ನು ಕರೆ ತಂದಿರುವ […]
↧