ಐರ್ಲೆಂಡ್ ವಿಮಾನಯಾನ ಕಂಪನಿ ರ್ಯಾನ್ಏರ್ನ ಪೈಲಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣಳಾಗಿದ್ದಾಳೆ. 32 ವರ್ಷದ ಮಾರಿಯಾ ಪೀಟರ್ಸನ್ ತನ್ನ ಜೀವನ ಕ್ರಮ ಬಿಂಬಿಸುವ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಲಕ್ಷಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಕಾಕ್ಪಿಟ್ನಲ್ಲಿ ಸೆಲ್ಪಿ , ವಿವಿಧ ಸ್ಥಳಗಳಲ್ಲಿ ಬಿಕಿನಿಯಲ್ಲಿ ಯೋಗ ಮಾಡುತ್ತಿರುವ ಚಿತ್ರಗಳನ್ನೂ ಈಕೆ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಲು ಯುವಕರು ಮುಗಿಬೀಳುತ್ತಿದ್ದಾರಂತೆ. ಇನ್ಸ್ಟಾಗ್ರಾಮ್ಲ್ಲಿ ಈಕೆಯನ್ನು ಫಾಲೋ ಮಾಡುವವರ ಸಂಖ್ಯೆಯೂ […]
↧