ಮತ್ತೆ ಬಂದಿದೆ ‘ಗೆಳೆಯರ ದಿನ’. ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಆತ್ಮೀಯ ಗೆಳೆಯ ಗೆಳತಿಯರಿಗಾಗಿ ಮತ್ತೊಮ್ಮೆ ಬಂದಿದೆ ಗೆಳೆಯರ ದಿನ. ಈ ದಿನ ಪ್ರತಿಯೊಬ್ಬನಿಗೂ ವಿಶೇಷ. ತನ್ನೆಲ್ಲಾ ಗೆಳೆಯ/ಗೆಳತಿಯರಿಗೆ ವಿಭಿನ್ನ ಉಡುಗೊರೆ ನೀಡಿ ಶುಭಾಷಯ ಕೋರಬೇಕೆಂಬ ಹಂಬಲ. ಆದರೆ ಗೆಳೆಯನಿಗೆ ಕೊಡುಗೆಯಾಗಿ ಏನು ನೀಡಬೇಕೆಂಬ ಗೊಂದಲ. ನಿಮ್ಮ ಈ ಗೊಂದಲವನ್ನು ದೂರ ಮಾಡಲು […]
↧