ಬುಲೆಟ್ ರೈಲಿನ ತಂತ್ರಜ್ಞಾನವೇ ಭಾರತಕ್ಕೆ ಹೊಸತು. ಅಂಥದ್ದರಲ್ಲಿ ಬುಲೆಟ್ ರೈಲಿಗಿಂತ ವೇಗವಾಗಿ ಚಲಿಸುವ ಮ್ಯಾಗ್ಲೇವ್ ರೈಲಿನ ತಂತ್ರಜ್ಞಾನ ಬಳಸಲು ಭಾರತ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಂಗಳೂರು ಚೆನ್ನೈ ಮಧ್ಯೆ ಮ್ಯಾಗ್ಲೇವ್ ರೈಲು ಸಂಚರಿಸುವ ದಿನಗಳು ದೂರವಿಲ್ಲ. ಈಗಾಗಲೇ ಜಪಾನ್ ಮತ್ತು ಜರ್ಮನಿಯಲ್ಲಿ ಮ್ಯಾಗ್ಲೇವ್ ರೈಲನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ರೈಲು ಭಾರತಕ್ಕೆ ಬಂದರೆ ಹೇಗಿರುತ್ತೆ? ಅದರಿಂದಾಗುವ ಪ್ರಯೋಜನಗಳೇನು? ಎಂಬಿತ್ಯಾದಿ ಕುತೂಹಲಕಾರಿ ಸಂಗತಿಗಳು ಇಲ್ಲಿವೆ. ಏನಿದು ಮ್ಯಾಗ್ಲೇವ್ ರೈಲು? ಮ್ಯಾಗ್ಲೆàವ್ ಅಂದರೆ ಮ್ಯಾಗ್ನೆಟಿಕ್ ಲೆವಿಟೇಷನ್. ಆಯಸ್ಕಾಂತೀಯ […]
↧