ಕರಾಚಿ, ಆ. ೮- ಪಾಕಿಸ್ತಾನದ ನೈಋತ್ಯಕ್ಕಿರುವ ಗಲಭೆಪೀಡಿತ ಬಲೂಚಿಸ್ತಾನದ ಕ್ವೆಟ್ಟಾದಲ್ಲಿನ ಆಸ್ಪತ್ರೆಯೊಂದರಲ್ಲಿ ಪ್ರಬಲ ಬಾಂಬ್ ಒಂದು ಸ್ಫೋಟಿಸಿದ ಪರಿಣಾಮವಾಗಿ 40 ಮಂದಿ ಸತ್ತು ಇತರ 50 ಜನ ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟಿಸುತ್ತಿದ್ದಂತೆಯೇ ಗುಂಡಿನ ಸುರಿಮಳೆಗರೆದು ಜನರನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷ ಹಾಗೂ ವಕೀಲ ಬಿಲಾಲ್ ಅನ್ವರ್ ಕಾಸಿ ಎಂಬುವವರಿಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ನಂತರ ಭಾರಿ ಸ್ಫೋಟದ ಸದ್ದು ಕೇಳಿಸಿತು. ಅದರ ಜತೆಯಲ್ಲೇ ಒಂದೇ ಸಮನೆ ಗುಂಡು ಹಾರಿಸುವ ಸದ್ದೂ ಕೇಳಿಸಿತು. ಮೊದಲು ಹೊರಗೆ […]
↧