ಸಿಡ್ನಿ, ಆ. 9: ಎರಡೂವರೆ ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯನ್ ಏರ್ಲೈನ್ಸ್ನ ಎಂಎಚ್370 ವಿಮಾನ ಅತಿ ವೇಗದಲ್ಲಿ, ಅಂದರೆ ಗಂಟೆಗೆ 366 ಕಿ.ಮೀ. ವರೆಗಿನ ವೇಗದಲ್ಲಿ ಸಾಗರಕ್ಕೆ ಅಪ್ಪಳಿಸಿದೆ ಹಾಗೂ ಈಗಿನ ಶೋಧ ಪ್ರದೇಶದಲ್ಲೇ ವಿಮಾನ ಪತನಗೊಂಡಿದೆ ಎಂಬ ಸಿದ್ಧಾಂತವನ್ನು ಇದು ಬಲಪಡಿಸಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. 2014 ಮಾರ್ಚ್ 8ರಂದು ಕೌಲಾಲಂಪುರದಿಂದ 239 ಮಂದಿಯನ್ನು ಹೊತ್ತುಕೊಂಡು ಬೀಜಿಂಗ್ಗೆ ಹಾರುತ್ತಿದ್ದ ಬೋಯಿಂಗ್ 777 ವಿಮಾನ ನಾಪತ್ತೆಯಾಗಿತ್ತು. ವಿಮಾನದ ಅವಶೇಷಗಳಿಗಾಗಿ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ವ್ಯಾಪಕ […]
↧
ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯನ್ ವಿಮಾನವನ್ನು ಪೈಲಟ್ ಉದ್ದೇಶಪೂರ್ವಕವಾಗಿ ಸಾಗರಕ್ಕೆ ಇಳಿಸಿದರೆ.. ಈ ವರದಿ ಓದಿ
↧