ವಿಶ್ವದಲ್ಲಿ ಶೇ 40ರಷ್ಟು ಗಂಡಸರು ಮಕ್ಕಳಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮಾನವನ ಬಿಡುವಿಲ್ಲದ ಜೀವನಶೈಲಿ. ಅಪೌಷ್ಠಿಕ ಆಹಾರ ಸೇವನೆ ಇವೇ ಮುಂತಾದ ಕಾರಣಗಳಿವೆ. ಜಂಕ್ ಫುಡ್, ಕುಡಿತ, ಧೂಮಪಾನ ಎಲ್ಲವೂ ಗಂಡಸರ ಪುರುಷತ್ವ ಸಮಸ್ಯೆಗೆ ಕಾರಣ. ಇದರಿಂದ ವೀರ್ಯಾಣು ಸಂಖ್ಯೆ ಕುಗ್ಗುವುದು, ಸೂಕ್ತವಾಗಿ ಲೈಂಗಿಕ ಕ್ರಿಯೆ ನಡೆಸಲಾಗದಿರುವುದರಿಂದ ಗಂಡಸರು ಸಮಸ್ಯೆಗೆ ಸಿಲುಕುತ್ತಾರೆ. ಹಾಗಂತ ತಲೆಕೆಡಿಸಿಕೊಂಡು ಕೂರುವ ಅಗತ್ಯವಿಲ್ಲ. ಗಂಡಸರ ಕುಗ್ಗಿದ ಶಕ್ತಿಯನ್ನ ವೃದ್ಧಿಗೊಳಿಸಲು ಅಮೃತದಂತಹ ಆಹಾರ ಪದಾರ್ಥಗಳೂ ಪ್ರಕೃತಿಯಲ್ಲಿವೆ. ಅವು ಯಾವು..? ಅವುಗಳ ಮಹತ್ವವೇನು..? ಇಲ್ಲಿದೆ ನೋಡಿ.. […]
↧