__ಸೆಕ್ಸ್ ಪ್ರತಿಯೊಬ್ಬರಲ್ಲಿಯೂ ಕುತೂಹಲ ಕೆರಳಿಸುವ ವಿಷಯ. ಇದು ಪ್ರತಿಯೊಬ್ಬರಿಗೂ ಒಂದು ವಯಸ್ಸಿನಲ್ಲಿ ಅತ್ಯಗತ್ಯವಾಗಿ ಬೇಕೆಬೇಕು. ಆದರೆ ಭಾರತೀಯರಿಗೆ ಇದು ಮುಜುಗರ ಹಾಗೂ ಸಂಪ್ರದಾಯದ ವಿಷಯವಾದರೆ ಐರೋಪ್ಯ ದೇಶದವರಿಗೆ ಸರ್ವೆ ಸಾಮಾನ್ಯ ಸಂಗತಿ. ಸೆಕ್ಸ್ ಬಗ್ಗೆ ಒಂದೊಂದು ದೇಶದಲ್ಲೂ ಒಂದೊಂದು ಪರಿಕಲ್ಪನೆಯಿದೆ. ಭಾರತದಂತ ದೇಶಗಳಲ್ಲಿ ಮಾಧ್ಯಮಗಳಾಗಲಿ, ಸ್ವಯಂಸೇವಾ ಸಂಸ್ಥೆಗಳಾಗಲಿ ಸೆಕ್ಸ್ ಬಗ್ಗೆ ಸರ್ವೆ ನಡೆಸಲು ಪ್ರಯಾಸ ಪಡಬೇಕಾಗುತ್ತದೆ. ಸುಶಿಕ್ಷಿತರು ಸಹ ತಮ್ಮ ವೈಯುಕ್ತಿಕ ಲೈಂಗಿಕ ಅನುಭವದ ಬಗ್ಗೆ ಹೇಳಲು ಹಿಂದೇಟು ಹಾಕುತ್ತಾರೆ. ಸಾಮಾನ್ಯವಾಗಿ ಇದು ವಿಶ್ವಾಸಾರ್ಹ ವಿಷಯವಲ್ಲ ಖಾಸಗಿ […]
↧