ವಿವಿಧ ಕಂಪೆನಿಗಳು ನಮ್ಮದು ಶುದ್ಧ ತುಪ್ಪ, ಒಳ್ಳೆಯ ತುಪ್ಪ ಎಂದು ಪ್ರಚಾರವನ್ನು ಮಾಡುತ್ತಾರೆ. ಯಾವುದು ನಿಜಕ್ಕೂ ಶುದ್ಧ ತುಪ್ಪ ಎಂಬುದನ್ನು ಹೇಗೆ ತಿಳಿಯುತ್ತೀರಿ? ಕಲಬೆರಕೆಯ ತುಪ್ಪವನ್ನು ಸೇವಿಸಿದರೆ ಆರೋಗ್ಯ ಕೆಡುತ್ತದೆ ಎಂಬುದು ಗೊತ್ತು. ಹಾಗಾದರೆ ತುಪ್ಪವನ್ನು ಪರೀಕ್ಷಿಸುವುದು ಹೇಗೆ? ಪರೀಕ್ಷಿಸುವುದಕ್ಕೆ ಎರಡು ವಿಧಾನಗಳಿವೆ. 1. ಒಂದು ಚಮಚದಲ್ಲಿ ತುಪ್ಪವನ್ನು ತೆಗೆದುಕೊಂಡು, ಸ್ವಲ್ಪ ತುಪ್ಪವನ್ನು ಅಂಗೈ ಮೇಲೆ ಹಾಕಿಕೊಳ್ಳಿ. ಕಲಬೆರಕೆ ಇಲ್ಲದ ತುಪ್ಪವಾಗಿದ್ದರೆ, ದೇಹದ ಶಾಖಕ್ಕೇ ಕರಗಲಾರಂಭಿಸುತ್ತದೆ. 2. ಒಂದು ಚಮಚದಲ್ಲಿ ತುಪ್ಪವನ್ನು ತೆಗೆದುಕೊಂಡು ಬಿಸಿ ಮಾಡಿ. ಶಾಖಕ್ಕೆ […]
↧