ನಿಮ್ಮ ಸಂಬಂಧಗಳಲ್ಲಿ ಪದೇ ಪದೇ ಬ್ರೇಕ್’ಅಪ್ ಆಗುತ್ತಿದ್ದು, ನೀವೆಷ್ಟೇ ಕಾಳಜಿ ವಹಿಸಿದರೂ ಇದನ್ನು ತಡೆಯಲಾಗುತ್ತಿಲ್ಲವೆಂದಾದರೆ ನಿಮ್ಮಲ್ಲಿರುವ ಕೆಲವೊಂದು ಅಭ್ಯಾಸಗಳಿಗೆ ನೀವು ಬ್ರೇಕ್ ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ನಮ್ಮ ಕೆಲವು ನಡವಳಿಕೆ ನಮ್ಮ ಸಂಬಂಧ ಮುರಿಯಲು ಕಾರಣವಾಗುತ್ತದೆ. ಹಾಗಾದರೆ ಈ ವಿಚಾರಗಳು ಯಾವುದು ಅಂತೀರಾ? ಇಲ್ಲಿದೆ ಇವುಗಳ ಪಟ್ಟಿ 1) ಕರೆಗಳಿಗೆ ಉತ್ತರ ನೀಡದಿರುವುದು ಹಲವಾರು ಬಾರಿ ನಮ್ಮ ಮೂಡ್ ಸರಿ ಇಲ್ಲದಿದ್ದರೆ ಅಥವಾ ಆಫೀಸ್’ನಲ್ಲಿ ಮೀಟಿಂಗ್ ನಡೆಯುತ್ತಿದ್ದಾಗ ಇಲ್ಲವೇ ಯಾವುದೋ ಕೆಲಸದಲ್ಲಿ ವ್ಯಸ್ತರಾಗಿದ್ದ ಸಮಯದಲ್ಲಿ ನಿಮ್ಮ ಸಂಗಾತಿಯ ಕರೆ […]
↧