ಬೀಜಿಂಗ್,: ಚೀನಾ ಅತ್ಯಧಿಕ ಜನಸಂಖ್ಯೆಯೊಂದಿಗೆ ಒಲಿಂಪಿಕ್ಸ್‌ನಲ್ಲಿ ತನ್ನ ಪದಕಗಳ ಟ್ಯಾಲಿಯನ್ನು ವೃದ್ಧಿಸಲು ಶ್ರಮಪಟ್ಟು ಅದರಲ್ಲಿ ಯಶಸ್ವಿಯಾಗಿದೆ. ಚೀನಾದ ಡ್ರಾಗನ್ ಕ್ರೀಡೆಯ ಸೂಪರ್ ಪವರ್ ಆಗಲು ಹೆಚ್ಚು ಸಮಯ ಬೇಕಾಗಿಲ್ಲ. ಈಗ ಚೀನಾದ ಮಾಧ್ಯಮ ಒಲಿಂಪಿಕ್ಸ್‌ನಲ್ಲಿ ಹೊಳೆಯಲು ವಿಫಲವಾಗುತ್ತಿರುವ ಭಾರತದ ಕ್ರೀಡೆಯನ್ನು ಬಾಧಿಸುತ್ತಿರುವ ಸಮಸ್ಯೆಯನ್ನು ಕೂಡ ವಿಶ್ಲೇಷಣೆ ನಡೆಸಿದೆಯಂತೆ. ಮೂಲಸೌಲಭ್ಯಗಳ ಕೊರತೆ, ಕಳಪೆ ಆರೋಗ್ಯ, ಬಡತನ, ಬಾಲಕಿಯರಿಗೆ ಕ್ರೀಡೆಯಲ್ಲಿ ಹೆಚ್ಚು ಅವಕಾಶವಿಲ್ಲ, ಬಾಲಕರಿಗೆ ವೈದ್ಯ ಮತ್ತು ಎಂಜಿನಿಯರ್ ಆಗುವುದಕ್ಕೆ ಒತ್ತಡ, ಅಥ್ಲೆಟಿಕ್ಸ್‌ಗಿಂತ ಕ್ರಿಕೆಟ್ ಹೆಚ್ಚು ಜನಪ್ರಿಯತೆ, ಕುಸಿಯುತ್ತಿರುವ ಹಾಕಿಯ […]
↧