ನ್ಯೂಯಾರ್ಕ್ : ನ್ಯೂಯಾರ್ಕ್ ಸಿಟಿಯ ಡಾಸಿಯಾ ಬಾರ್ಟಿ (26) ಎಂಬುವಳು ತನ್ನ 15 ತಿಂಗಳ ಹೆಣ್ಣುಮಗುವನ್ನು ಕೊಂದು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮಗುವನ್ನು ಹೇಗೆ ಕೊಂದಳು, ಏಕೆ ಕೊಂದಳು, ಯಾವಾಗ ಕೊಂದಳು ಎಂಬುದರ ಬಗ್ಗೆ ಇನ್ನೂ ಸರಿಯಾದ ಮಾಹಿತಿ ದೊರೆತಿಲ್ಲ. ಆದರೆ ನಮಗೆ ಮಗುವಿನ ಮೃತದೇಹ ಸಿಗುವಾಗ ಪೂರ್ತಿಯಾಗಿ ತಣ್ಣಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಮೌಂಟ್ ವೆರನಾನ್ ನ ವಾಶಿಂಗ್ಟನ್ ಸ್ಟ್ರೀಟ್ ನಲ್ಲಿರುವ ಡಾಸಿಯಾ ಮನೆಯನ್ನು ಪೊಲೀಸರು ಶೋಧಿಸಿದರು. ಮಗುವಿನ ಮೈಮೇಲೆ ಕೆಲವು ಕಡೆ ಗಾಯದ ಗುರುತುಗಳೂ […]
↧