ಹವಾಯಿ: ಸಮುದ್ರದ ಆಳೆತ್ತರದ ಅಲೆಗಳಲ್ಲಿ ಸರ್ಫಿಂಗ್, ಡಾಲ್ಪಿನ್ ಜತೆ ಈಜು-ಮೋಜು, 24,48 ಗಂಟೆ ನಿರಂತರ ಈಜು, ನೀರಿನಲ್ಲಿ ಮಹಾಯೋಗ… ಹೀಗೆ ಬಗೆ ಬಗೆಯ ಸಾಹಸಕ್ಕೆ ಮುಂದಾಗುವವರ ಬಗ್ಗೆ ಆಗಾಗ ತಿಳಿದುಕೊಳ್ಳುತ್ತಿರುತ್ತೇವೆ. ಆದರೆ ಜ್ವಾಲಾಮುಖಿಯ ಬೆಂಕಿಯ ಜ್ವಾಲೆಗಳ ಹತ್ತಿರ ಅಲೆಗಳ ಮೇಲೆ ಸರ್ಫಿಂಗ್ ಮಾಡಿವ ಸಾಹಸ ಪ್ರದರ್ಶಿಸಿದವರ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ನೋಡಿದ್ದೀರಾ? ಇಲ್ಲಿದ್ದಾರೆ ನೋಡಿ, ಅಪರೂಪದ ಗಂಡೆದೆಯ ಈಜುಗಾರ್ತಿ. ಅಚ್ಚರಿ ಮೂಡಿಸುವ ಸಾಹಸಕ್ಕೆ ಮುಂದಾದ ಸರ್ಫರ್ ಆಲಿಸನ್ ಟೀಲ್. ಮೊನ್ನೆ ಮೊನ್ನೆಯಷ್ಟೇ ಹವಾಯಿಯಲ್ಲಿ ನಿಬ್ಬೆರಗಾಗಿಸುವ ಸಾಹಸ ಪ್ರದರ್ಶಿಸುವ […]
↧