ದೇಹದಲ್ಲಿ ಎಲ್ಲಿ ನೋವಾದರೂ ಅದನ್ನು ಸಹಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ನೋವು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ದೇಹದಲ್ಲಿನ ನೋವುಗಳಿಗೆ ಬರಿಯ ಸೋಂಕುಗಳು ಮಾತ್ರ ಕಾರಣವಲ್ಲ. ಜೀವನಶೈಲಿ, ಆಹಾರ ಕ್ರಮಗಳು ನೋವಿಗೆ ಕಾರಣವಾಗುತ್ತದೆ. ದೇಹಕ್ಕೆ ಬರುವ ನೋವುಗಳಲ್ಲಿ ಕಿವಿನೋವು ಕೂಡ ಒಂದಾಗಿದ್ದು, ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಕಾಡುತ್ತದೆ. ಕಿವಿನೋವು ಹೆಚ್ಚಾಗಿದ್ದರೆ, ಕಿವಿ ಕೇಳುವುದಕ್ಕೆ ತೊಂದರೆ ಆಗುತ್ತದೆ. ಕಿವಿನೋವಿಗೆ ಹಲವು ಕಾರಣಗಳಿವೆ. ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಳ್ಳುವುದು, ಒತ್ತಡದ […]
↧