ನಾವು ಭಾರತೀಯರೆಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ ಅಲ್ಲವೇ…. ನಿಜ. ನಮ್ಮ ದೇಶದ ಪ್ರತಿಯೊಬ್ಬರೂ ಹೆಮ್ಮೆ ಪಡಲೇ ಬೇಕಾದ ಅನೇಕ ವೈಶಿಷ್ಟ್ಯಗಳು ನಮ್ಮ ದೇಶದಲ್ಲಿವೆ. ನಮ್ಮ ದೇಶ ಸುಸಂಸ್ಕøತ ನಾಡು, ಸಜ್ಜನಿಕೆಯ ನೆಲೆಬೀಡು ಭಾವನಾತ್ಮಕ ಸಂಬಂಧಗಳೇ ರಾಷ್ಟ್ರದ ಶಾಂತಿಯ ಬೇರು. ನಮ್ಮಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧಗಳಿಗೆ ಹಣ, ಒಡವೆಗಳಿಗಿಂತ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಆದ್ದರಿಂದಲೇ ಪ್ರಪಂಚದ ಎಲ್ಲಾ ದೇಶಿಗರಿಂದ ಆಕರ್ಷಣೆಗೊಳಪಟ್ಟಿದೆ. ಸಂಬಂಧಗಳು ಎಂದ ಮಾತ್ರಕ್ಕೆ ಕುಟುಂಬ, ಪರಿವಾರಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ […]
↧