ಬೈರೂತ್, ಆ.20- ಯುದ್ಧ ಪೀಡಿತ ಸಿರಿಯಾದಲ್ಲಿ ಘರ್ಷಣೆ ಮತ್ತು ಹಿಂಸಾಚಾರ ಭುಗಿಲೆದ್ದ ಕಳೆದ ಐದೂವರೆ ವರ್ಷಗಳಲ್ಲಿ 15,000 ಮಕ್ಕಳು ಸೇರಿದಂತೆ 2,90,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಆತಂಕಕಾರಿ ಅಂಕಿ-ಅಂಶಗಳನ್ನು ನೀಡಿದೆ. ಸಿರಿಯಾದ ಅಲೆಪ್ರೊದ ಪೂರ್ವ ಭಾಗಗಳಲ್ಲಿ ಅಂದಾಜು 2,50,000 ಮಂದಿ ಸಿಲುಕಿದ್ದು, ಅವರಲ್ಲಿ 1,00,000 ಮಕ್ಕಳಿದ್ದಾರೆ ಎಂದು ಯುನಿಸೆಫ್ನ ಜೂಲಿಯಟ್ ಟಾಮ ತಿಳಿಸಿದ್ದಾರೆ. ಸಮರ ಸಂತ್ರಸ್ತ ಸಿರಿಯಾದ ಕನಿಷ್ಠ 2.8 ದಶಲಕ್ಷ ಮಕ್ಕಳು ದೇಶದ ಕೆಲವೆಡೆ ಹಾಗೂ ನೆರೆಹೊರೆ ರಾಷ್ಟ್ರಗಳಲ್ಲಿ […]
↧