ನ್ಯೂಯಾರ್ಕ್: ಸಾಮಾನ್ಯವಾಗಿ ಸಿನೇಮಾ ತಾರೆಯರು ಜನಪ್ರಿಯತೆ ಮತ್ತು ಖ್ಯಾತಿಯ ತುತ್ತ ತುದಿಗೆ ಏರಿದ ಬಳಿಕ ತಮ್ಮ ಹಿಂದಿನ ನಯ-ವಿನಯ, ಸುಗುಣಗಳನ್ನು ಕೊಡವಿಕೊಂಡು ಆಗಸಕ್ಕೆ ಮುಖಮಾಡಿಕೊಂಡು ನಡೆದಾಡುವುದು, ಹಮ್ಮು ಬಿಮ್ಮು ತೋರ್ಪಡಿಸುವುದು ಸಾಮಾನ್ಯ ಮತ್ತು ಸಹಜ ಕೂಡ ! ಆದರೆ ಆಸ್ಕರ್ ಪ್ರಶಸ್ತಿ ವಿಜೇತ ವಿಶ್ವಖ್ಯಾತಿಯ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಈ ಮಾತಿಗೆ ಒಂದು ಅಪವಾದ ಎನ್ನುವಂತೆ ನಡೆದುಕೊಂಡ ಒಂದು ಘಟನೆ ಶ್ಲಾಘನೀಯ ಹಾಗೂ ಅನನ್ಯ. 41ರ ಹರೆಯದ ಕ್ಯಾಪ್ರಿಯೋ ಅವರು 24ರ ಹರೆಯದ ತಮ್ಮ ಗರ್ಲ್ […]
↧