ಇಂದು ಇಂಟರ್‌ನೆಟ್ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಅಷ್ಟರ ಮಟ್ಟಿಗೆ ನಾವು ಇಂಟರ್‌ನೆಟ್ ಅನ್ನು ಅವಲಂಬಿಸಿದ್ದೇವೆ. ಇಂಟರ್‌ನೆಟ್ ಅನ್ನು ಸರಳರೂಪದಲ್ಲಿ ಬಳಸುವುದಕ್ಕೆ ಕಾರಣವಾದ ವರ್ಲ್ಡ್ ವೈಡ್ ವೆಬ್ (ಡಿಡಿಡಿ) ಆರಂಭವಾಗಿ 25 ವರ್ಷಗಳು ಪೂರ್ಣಗೊಂಡಿವೆ. ಸರ್ ಟಿಮ್ ಬರ್ನರ್ಸ್-ಲೀ ಎಂಬ ಬ್ರಿಟನ್ ವಿಜ್ಞಾನಿ 1991 ಆ.23ರಂದು ವರ್ಲ್ಡ್ ವೈಡ್ ವೆಬ್ ಅಥವಾ “ದಿ ವೆಬ್’ ಅನ್ನು ಸಾರ್ವಜನಿಕ ಬಳಕೆಗೆ ಪರಿಚಯಿಸಿದರು. ಆ ಬಳಿಕ ಸಾರ್ವಜನಿಕರು ಇಂಟರ್‌ನೆಟ್ ಬಳಕೆ ಮಾಡಲು ಸಾಧ್ಯವಾಯಿತು. ಹೀಗಾಗಿ ಈ ದಿನವನ್ನು ಇಂಟರ್‌ನೆಟ್ ಬಳಕೆದಾರರ […]
↧