ಲಂಡನ್: ವಿಶ್ವದ ಅತಿ ದೊಡ್ಡ ವಿಮಾನ ಎಂಬ ಹೆಗ್ಗಳಿಕಗೆ ಪಾತ್ರವಾಗಿರುವ ಏರ್ ಲ್ಯಾಂಡರ್ 10 ತನ್ನ ಎರಡನೇ ಪರೀಕ್ಷಾರ್ಥ ಹಾರಾಟದ ವೇಳೆ ಅಪಘಾತಗೊಂಡಿದೆ. ಮಧ್ಯ ಇಂಗ್ಲೆಂಡಿನ ಕಾರ್ಗಿಂಗಟನ್ ಏರ್ ಫೀಲ್ಡ್ ನಲ್ಲಿ ಇಳಿಯುತ್ತಿರುವಾಗ ಅಪಘಾತವಾಗಿದ್ದು ಕಾಕ್ಪಿಟ್ಗೆ ಹಾನಿಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಆಗಿಲ್ಲ ಎಂದು ಕಂಪೆನಿ ತಿಳಿಸಿದೆ. ಸರಕು ಸಾಗಣೆ ಮಾಡಲು ಬಳಸಬಹುದಾದ ಏರ್ ಲ್ಯಾಂಡರ್ 10 ಹೈಬ್ರಿಡ್ ವಿಮಾನವನ್ನು ಸೇನೆಗಾಗಿ ಇಂಗ್ಲೆಂಡ್ ಕಂಪೆನಿ ನಿರ್ಮಿಸಿದೆ. ಭೂಮಿಯಿಂದ 4,880 ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ ಹೊಂದಿದ್ದು, […]
↧