Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಶಾರೂಖ್ ಖಾನ್’ಗೆ ಜಿಂಕೆ ಚರ್ಮದ ಚಪ್ಪಲಿ ಮಾಡಿಕೊಟ್ಟ ವ್ಯಕ್ತಿಯನ್ನು ಜೈಲಿಗೆ ತಳ್ಳಿದ ಪಾಕ್

$
0
0
ಇಸ್ಲಾಮಾಬಾದ್: ಬಾಲಿವುಡ್ ನಟ ಶಾರೂಖ್ ಖಾನ್ ಅವರಿಗಾಗಿ ಜಿಂಕೆ ಚರ್ಮದಿಂದ ಚಪ್ಪಲಿ ತಯಾರಿಸಿದ್ದ ಪಾಕಿಸ್ತಾನದ ವ್ಯಕ್ತಿಯೋರ್ವನನ್ನು ಇಲ್ಲಿನ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಪೇಶಾವರದ ಜಹಾಂಗೀರ್ ಖಾನ್ ಎಂಬಾತ ಬಂಧಿತ ವ್ಯಕ್ತಿ. ಅನುಭವಿ ಹಾಗೂ ಪ್ರಸಿದ್ಧ ಚಪ್ಪಲಿ ತಯಾರಕನಾದ ಜಹಾಂಗೀರ್ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಎಚ್ಚೆತ್ತ ಇಲ್ಲಿನ ವನ್ಯಜೀವಿ ಇಲಾಖೆ ಜಹಾಂಗೀರ್ನನ್ನು ವಶಕ್ಕೆ ಪಡೆದಿದೆ. ಅಲ್ಲದೇ ಜಿಂಕೆ ಚರ್ಮ ಮತ್ತು ಚಪ್ಪಲಿಯನ್ನು ಅಧಿಕಾರಿಗಳು ಜಫ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಜಿಂಕೆ ಹತ್ಯೆಗೆ ಪಾಕಿಸ್ತಾನದಲ್ಲಿ ನಿಷೇಧವಿದ್ದು, […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>