ಇದು ಮಾಡರ್ನ್ ಯುಗ ಒಂದು ವರ್ಷದ ಮಗುವಿನಿಂದ ಹಿಡಿದು ನಾಳೆಯೋ ನಾಡಿದ್ದೋ ಸಾಯುವ ಮುದುಕನವರೆಗೂ ಸ್ಮಾರ್ಟ್ ಫೋನ್ ಕಡ್ಡಾಯ ಎಂಬಂತಹ ಸ್ಥಿತಿಯಲ್ಲಿದ್ದೇವೆ. ಆದರೆ ವಿಷಯ ಅದಲ್ಲ. ಕೆಲ ವರ್ಷಗಳ ಹಿಂದೆ ಯಾರದೋ ಒಬ್ಬನ ಬಳಿ ಒಂದು ಬೇಸಿಕ್ ಸೆಟ್ ಇದೆ ಎಂದರೆ ಅದೇ ದೊಡ್ಡಸ್ತಿಕೆ ವಿಷಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಸ್ಮಾರ್ಟ್ ಫೋನ್ ಇಲ್ಲ ಅಂದರೆ ಅವರೆಲ್ಲ ಗುಗ್ಗುಗಳು ಎಂಬಂತಾಗಿದೆ. ವಾಸ್ತವಾಂಶ ಯಾರಿಗೂ ಗೊತ್ತಿಲ್ಲ. ಈ ಸ್ಮಾರ್ಟ್ಫೋನ್ಗಳು ಸದ್ದಿಲ್ಲದೆ ನಮ್ಮ ಸ್ಮಾರ್ಟ್ಲೈಫ್ಗೆ ಸ್ಲೋ ಪಾಯಸನ್ ಆಗುತ್ತಿವೆ. […]
↧