ಮುಂಬೈ: ಗಂಡನಿಗಿಂತ ಹೆಚ್ಚು ದುಡಿಯುವ ಹೆಂಡತಿಯರ ಬಗ್ಗೆ ಅಲ್ಲಿ ಇಲ್ಲಿ ಕೇಳಿರುತ್ತೇವೆ. ಇಂಥದ್ದೇ ಅಂತರ ಸೆಲೆಬ್ರಿಟಿಗಳ ಮಧ್ಯೆ ಇದೆ. ದಾಂಪತ್ಯಕ್ಕೆ ಕಾಲಿಡಲಿರುವ ದೀಪಿಕಾ- ರಣವೀರ್ರಿಂದ ಹಿಡಿದು ಈಗಾಗಲೇ ಸಂಸಾರದ ದಾರಿಯಲ್ಲಿರುವ ಸಾನಿಯಾ- ಶೋಯೆಬ್ ತನಕವೂ ಈ ಅಂತರ ಕಾಣಿಸುತ್ತದೆ. ರಣವೀರ್ ಮೀರಿಸಿದ ದೀಪಿಕಾ ದೀಪಿಕಾ ಪಡುಕೋಣೆ ತಲೆಮೇಲೊಂದು ಗರಿ ಮೂಡಿದೆ. ಅತಿಹೆಚ್ಚು ಸಂಭಾವನೆ ಪಡೆಯುವ ವಿಶ್ವದ 10 ನಟಿಯರಲ್ಲಿ ನಮ್ಮ ಮಸ್ತಾನಿಯೂ ಒಬ್ಬಳೆನ್ನುವುದು ಹೆಮ್ಮೆ. ಇದನ್ನು ಕೇಳಿ ಕಂಗನಾಳಿಗೋ, ಕರೀನಾಗೋ ಹೊಟ್ಟೆ ಚುರುಕ್ ಎಂದಿದ್ದರೆ ಸುಮ್ಮನಾಗಬಹುದಿತ್ತು. ದೀಪಿಕಾಳ […]
↧