ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ಹುರುಪು ದೊರೆಯುತ್ತದೆ ಎಂಬ ಅಂಶವು ಜಪಾನ್ ತಜ್ಞರು ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ. ಲೈಂಗಿಕ ವರ್ತನೆಗೆ ಸಂಬಂಧಪಟ್ಟಂತೆ ಮಹಿಳೆ ಮತ್ತು ಪುರುಷರ ಮೆದುಳಿನ ಕೆಲವು ಭಾಗಗಳಲ್ಲಿ ಬದಲಾವಣೆಯಾಗುತ್ತದೆ ಎಂದು ಸಂಶೋಧನೆ ಸಾಬೀತು ಪಡಿಸಿದೆ. ಜಪಾನಿನ ಸೈಟಾಮಾ ವಿಶ್ವವಿದ್ಯಾಲಯದ ಶಿಂಜಿ ತ್ಸುಕಾಹಾರಾ ಮತ್ತು ಅವರ ಸಂಗಡಿಗರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಪುರುಷರ ಮೆದುಳಿನ ಭಾಗದಲ್ಲಿ ಮಾರ್ಪಾಡಾಗುವುದನ್ನು ಪತ್ತೆ ಹಚ್ಚಿದ್ದಾರೆ. ಲೈಂಗಿಕ ಕ್ರಿಯೆ ನಡೆಸಿದ ಹಾಗೂ ನಡೆಸದ […]
↧