ಲಂಡನ್: ಬ್ರಿಟನ್ನಿನ ಲೇಬರ್ ಪಕ್ಷದ ಹಿರಿಯ ಸಂಸದ, ಎರಡು ಮಕ್ಕಳ ತಂದೆ ಕೇತ್ ವಾಜ್ ಗಂಡು ವೇಶ್ಯೆಯರ ಬಳಿ ಸೆಕ್ಸ್`ಗಾಗಿ ಬೇಡಿಕೆ ಇಟ್ಟಿರುವ ವಿಡಿಯೋ ಬಹಿರಂಗವಾಗಿದ್ದು, ಬ್ರಿಟನ್ನಿನ ಗೃಹವ್ಯವಹಾರಗಳ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. 8 ದಿನಗಳ ಹಿಂದೆ ಸಂಸದ ಪೂರ್ವ ಯೂರೋಪ್`ನ ಇಬ್ಬರು ಗಂಡು ವೇಶ್ಯೆಯರನ್ನ ಭೇಟಿಯಾಗಿದ್ದು, ಸೆಕ್ಸ್`ಗಾಗಿ ಬೇಡಿಕೆ ಇಟ್ಟ ವಿಡಿಯೋ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಅವರ ಜೊತೆ ಕಾಂಡೂಮ್ ಬಳಸದೇ ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. […]
↧