ವ್ಯಾಟಿಕನ್: ಮದರ್ ತೆರೇಸಾ ನಿಧನದ ಬಳಿಕ ಅವರಿಗೆ ಸಂಬಂಧಿಸಿದ ಎರಡು ಪವಾಡಗಳಿಗೆ ರೋಮನ್ ಕ್ಯಾಥೋಲಿಕ್ ಚರ್ಚ್ ಮನ್ನಣೆ ನೀಡಿದ ಬಳಿಕ ಮದರ್ ತೆರೇಸಾ ಅವರಿಗೆ ಸಂತ ಪದವಿ ನೀಡುವ ಪ್ರಕ್ರಿಯೆ ಆರಂಭವಾಗಿತ್ತು. ಬಂಗಾಳದ ದಕ್ಷಿಣ ದಿನಜ್ಪುರ ಜಿಲ್ಲೆಯ ಬುಡಕಟ್ಟು ಮಹಿಳೆ ಮೋನಿಕಾ ಬೆಸ್ರಾ ಪವಾಡಸದೃಶ ರೀತಿಯಲ್ಲಿ ಗುಣವಾಗಿದ್ದು ಮೊದಲ ಪ್ರಕರಣವಾಗಿದೆ. ಕ್ಯಾನ್ಸರ್ ಹುಣ್ಣಿನಿಂದ ಬಳಲುತ್ತಿದ್ದ ಮಹಿಳೆ ಸಾವಿನ ಅಂಚಿನಲ್ಲಿದ್ದರು. ಬೆಸ್ರಾ ಅವರು 1998ರಲ್ಲಿ ತೆರೇಸಾ ಅವರ ಮೊದಲ ವಾರ್ಷಿಕ ಪುಣ್ಯತಿಥಿಯಂದು ಮಿಷನರಿ ಆಫ್ ಚಾರಿಟಿಯ ಕೆಲವು ಕ್ರೈಸ್ತ […]
↧