ಟೋಕಿಯೋ: ಭಾರತೀಯ ಮೂಲದ 22 ವರ್ಷದ ಪ್ರಿಯಾಂಕ ಯೋಶಿಕೋವಾ ಮಿಸ್ ಜಪಾನ್ ಪಟ್ಟ ಅಲಂಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಜಪಾನೇತರ ಯುವತಿಗೆ ಈ ಪಟ್ಟ ಸಿಕ್ಕಿದ್ದು, ಮಿಸ್ ಜಪಾನ್ ಪಟ್ಟವನ್ನು ಜಪಾನ್ ಯುವತಿಗೆ ನೀಡಬೇಕಿತ್ತು ಎಂಬ ವಾದ ವಿವಾದಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಎಲಿಫಾಂಟ್ ಟ್ರೈನರ್ ಲೈಸನ್ಸ್ ಸಂಸ್ಥೆ ನಡೆಸಿದ ಮಿಸ್ ಜಪಾನ್ ಸ್ಪರ್ಧೆಯಲ್ಲಿ ಜನಾಂಗೀಯ ಸಮಾನತೆ ಎಂಬ ತತ್ವವನ್ನಿಟ್ಟುಕೊಂಡು ಈ ಪ್ರಶಸ್ತಿಯನ್ನು ಪ್ರಿಯಾಂಕಗೆ ನೀಡಿತ್ತು. ಮಿಸ್ ಜಪಾನ್ ಪ್ರಿಯಾಂಕ ಅವರ […]
↧