ಹೋಟೆಲ್, ಜ್ಯೂಸ್ ಪಾಯಿಂಟ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಆರಾಮವಾಗಿ ಬೇಕಾದ್ದು ತಿಂದುಕೊಂಡು ಇರುತ್ತಾರೆ ಎಂದು ನಾವಂದುಕೊಂಡಿರುತ್ತೇವೆ. ಹೇಗೂ ತಿಂಡಿ-ತಿನಿಸು, ಜ್ಯೂಸ್ ಅಲ್ಲಿಯೇ ಇರುವಾಗ ತಯಾರಿಸಿ ತಿಂದರೆ, ಕುಡಿದರೆ ಏನು ಎಂದು ಕೇಳುವವರೂ ಇರುತ್ತಾರೆ. ಆದರೆ ಅಮೆರಿಕದ ರೆಸ್ಟೋರೆಂಟ್ಗಳಲ್ಲಿ ಅಲ್ಲಿನ ಉದ್ಯೋಗಿಗಳು ಹಾಗೆಲ್ಲ ಮಾಡುವಂತಿಲ್ಲ, ಅವರಿಗೆ ಏನಾದರೂ ಬೇಕೆನಿಸಿದರೆ ಅದರ ಮೊತ್ತವನ್ನು ಪಾವತಿಸಿಯೇ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ. ವಾಷಿಂಗ್ಟನ್ನಲ್ಲಿರುವ ರೆಸ್ಟೋರೆಂಟ್ನ ಈ ನಿಯಮವೊಂದು ಅವರಿಗೇ ಮುಳುವಾಗಿದೆ. ಮಾತ್ರವಲ್ಲದೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ಡಾಲರ್ ಜನರಲ್ ಹೆಸರಿನ […]
↧