ಲಾಹೋರ್: ಯಾವುದೇ ಸಮಸ್ಯೆಗಳಿಗೆ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಯುದ್ಧದಿಂದ ಪರಿಹಾರವಾಗಲ್ಲ, ಭಾರತದೊಂದಿಗಿನ ಸ್ನೇಹಕ್ಕೆ ಪಾಕಿಸ್ತಾನಿಗರು ಸಿದ್ಧ ಎಂದು ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದರೆ ಭಾರತದೊಂದಿಗೆ ಸ್ನೇಹಕ್ಕೆ ಪಾಕಿಸ್ತಾನಿಗರು ಸಿದ್ದ. ನಮಗೆ ಶಾಂತಿ ಬೇಕಿದೆ. ಯಾವುದೇ ಸಮಸ್ಯೆಗಳಿಗೆ ಯುದ್ಧದಿಂದಲ್ಲ, ಶಾಂತಿಯಿಂದ ಪರಿಹಾರ ಸಿಗುತ್ತದೆ ಎಂದು ಇಮ್ರಾನ್ ಖಾನ್ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ. ಸಣ್ಣ ಗುಂಪೊಂದು ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎಂದು […]
↧