ಸಾಮಾನ್ಯವಾಗಿ ಮದುವೆ ಎಂದರೆ ಅದ್ಧೂರಿತನ ಇರುತ್ತದೆ. ಅದರಲ್ಲೂ ಶ್ರೀಮಂತ ಮನೆತನದ ಮದುವೆ ಎಂದರೆ ಕೇಳಬೇಕೆ? ಅಲ್ಲಿ ಎಲ್ಲವೂ ವೈಭವೋಪೇತ. ಅದೇ ರೀತಿ ಕೇಂದ್ರ ಯುರೋಪ್ನ ಸ್ಲೋವೇಕಿಯನ್ ರಾಷ್ಟ್ರದಲ್ಲಿ ಇತ್ತೀಚಿಗೆ ವೈಭವದ ಮದುವೆಯೊಂದು ನಡೆದಿದೆ. ಈ ಮದುವೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಸುದ್ದಿ ಮಾಡಿದೆ. ಎವ್ಕಾ ಮತ್ತು ಲುಕಾ ಎಂಬುವವರ ಮದುವೆಯನ್ನು ಕುಟುಂಬ ಅದ್ಧೂರಿಯಾಗಿ ನೆರವೇರಿಸಿತ್ತು. ಇದರ ಕೆಲ ವಿಡಿಯೋಗಳನ್ನು ಕುಟುಂಬ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿತ್ತು. ಈ ವಿಡಿಯೋ ನೋಡಿದವರೆಲ್ಲಾ […]
↧