ವಾಷಿಂಗ್ಟನ್: ಪಾಕಿಸ್ತಾನವನ್ನು ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರ ಎಂದು ಘೋಷಿಸುವ ಸಲುವಾಗಿ ಶ್ವೇತಭವನದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ಆನ್ಲೈನ್ ಮನವಿಯನ್ನು ಅಮೆರಿಕ ಏಕಾಏಕಿ ಆರ್ಕೈವ್ ಪಟ್ಟಿಗೆ ಸೇರಿಸಿದೆ. ಈ ಮೂಲಕ ಅಮೇರಿಕ ತನ್ನ ದ್ವಂದ್ವ ನೀತಿಯನ್ನು ಮತ್ತೆ ಪ್ರದರ್ಶಿಸಿದೆ. ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನದ ವೆಬ್ ಸೈಟ್ ಪ್ರಾರಂಭಿಸಿದ್ದ ಆನ್ ಲೈನ್ ಅರ್ಜಿಯನ್ನು ಏಕಾಏಕಿ ಆರ್ಕೈವ್ ಪಟ್ಟಿಗೆ ಸೇರಿಸಿದೆ ಅರ್ಥಾತ್, ಇನ್ನು ಮುಂದೆ ಈ ಆನ್ ಲೈನ್ ಅರ್ಜಿಗೆ ಯಾರೂ ಸಹ ಸಹಿ […]
↧