ಹನಾಯ್: ಆತುರದಲ್ಲಿ ಮಾಡುವ ಕೆಲಸ ಯಡವಟ್ಟಿಗೆ ಕಾರಣವಾಗುತ್ತೆ ಎಂಬುದಕ್ಕೆ ಈ ಪ್ರಕರಣ ತಾಜಾ ಸಾಕ್ಷಿ. ವಿಯೆಟ್ನಾಂನ ಹುಡುಗ-ಹುಡುಗಿ ಲೈಂಗಿಕ ಸುರಕ್ಷತೆ ಆತುರದಲ್ಲಿ ಕಾಂಡೂಮ್ ಬದಲಿಗೆ ಪ್ಲಾಸ್ಟಿಕ್ ಪೇಪರ್ ಬಳಸಿ ಅವಾಂತರ ಮಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಹನಾಯ್`ನಲ್ಲಿ ನಡೆದಿದೆ. ಪ್ಲಾಸ್ಟಿಕ್ ಪೇಪರ್ ಬಳಕೆಯಿಂದಾಗಿ ಮರ್ಮಾಂಗದಲ್ಲಿ ತೀವ್ರ ಗಾಯ ಮತ್ತು ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಡೂಮ್ ಬಳಸಲು ಪ್ಲಾಸ್ಟಿಕ್ ಪೇಪರ್ ಬಳಸಿದ್ದಾರೆಂದು ತಿಳಿದುಬಂದಿದೆ. ಬಳಿಕ ಇಬ್ಬರಿಗೂ ಇಂಫೆಕ್ಷನ್ ಆಗದಂತೆ ಆಂಟಿಬಯೋಟಿಕ್ಸ್ ನೀಡಲಾಗಿದೆ ವಿಯೆಂಟ್ಲಾಂ ಟುವಾಯ್ ಟ್ರೇ ವರದಿ ಮಾಡಿದೆ.
↧