ಲಂಡನ್: ವಿಶ್ವದ ಬಹುತೇಕ ಕ್ರಿಕೆಟ್ ಆಟಗಾರರು ಅದರಲ್ಲೂ ಭಾರತೀಯರು ಸ್ತ್ರೀಯರ ಸಹವಾಸದಿಂದಲೇ ತಮ್ಮ ಪ್ರದರ್ಶನಮಟ್ಟವನ್ನು ಕಳಪೆಯಾಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಕೆಲವು ರಾಷ್ಟ್ರಗಳು ಪ್ರವಾಸದ ವೇಳೆ ಕ್ರಿಕೆಟಿಗರು ತಮ್ಮೊಂದಿಗೆ ಪತ್ನಿಯನ್ನು ಒಯ್ಯುವುದನ್ನೇ ನಿಷೇಧಿಸಿದ್ದವು. ಇತ್ತೀಚೆಗಷ್ಟೇ ಬಹುತೇಕ ಕ್ರಿಕೆಟ್ ಮಂಡಳಿಗಳು ತಮ್ಮ ಅಭಿಪ್ರಾಯ ಬದಲಿಸಿಕೊಂಡಿವೆ. ತಹ ಹೊತ್ತಿನಲ್ಲಿ ಇಟಲಿ ಫ್ಲಾರೆನ್ಸ್ ವಿವಿಯ ಪ್ರೊಫೆಸರ್ ಸಂಶೋಧನೆಯೊಂದನ್ನು ಮಾಡಿ ಅಚ್ಚರಿಯ ಮಾಹಿತಿ ಹೊರ ಹಾಕಿದ್ದಾರೆ. ಯಾವುದೇ ಅಥ್ಲೆಟಿಕ್ಸ್ ಸ್ಪರ್ಧೆಯ ಮುನ್ನಾದಿನ ರಾತ್ರಿ ಲೈಂಗಿಕ ಕ್ರಿಯೆ ನಡೆಸಿದರೆ ಸ್ಪರ್ಧಿಯ ಸಾಮರ್ಥ್ಯ ಹೆಚ್ಚಾಗುತ್ತಂತೆ! ಫ್ಲಾರೆನ್ಸ್ ವಿವಿಯ […]
↧