ವಾಷಿಂಗ್ಟನ್: ವಿಶ್ವದ ಎರಡು ಪ್ರಮುಖ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳಾದ ಆಪಲ್ ಹಾಗೂ ಸ್ಯಾಮ್ಂಗ್ನ ಪೇಟೆಂಟ್ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸ್ಯಾಮ್ಂಗ್ಗೆ ಅಮೆರಿಕದ ನ್ಯಾಯಾಲಯ 800 ಕೋಟಿ ರೂ. ದಂಡ ವಿಧಿಸಿದೆ. ಈ ಹಿಂದೆ ನ್ಯಾಯಾಲಯ ಸ್ಯಾಮ್ಂಗ್ ವಿರುದ್ಧದ ಆಪಲ್ ಆರೋಪಗಳನ್ನು ತಳ್ಳಿಹಾಕಿತ್ತು. ಈ ಬಗ್ಗೆ ಮರುವಿಚಾರಣೆಗೆ ಆಪಲ್ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟಿಸಲಾಗಿದೆ. ಅನ್ಲಾಕ್ ಮಾಡಲು ಸ್ಲೈಡ್ ಮಾಡುವುದು, ಅಟೋಕರೆಕ್ಷನ್ ಸೌಲಭ್ಯ ಸೇರಿದಂತೆ ಹಲವು ಆಪಲ್ ವೈಶಿಷ್ಟ್ಯಳನ್ನು ಸ್ಯಾಮ್ಂಗ್ ನಕಲು ಮಾಡಿದೆ ಎಂದು ಆರೋಪಿಸಲಾಗಿತ್ತು. ಆದರೆ […]
↧