ವಾಷಿಂಗ್ಟನ್: ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಹಾಗೂ ತನ್ನಲ್ಲಿ ಸುರಕ್ಷಿತ ತಾಣಗಳನ್ನು ಕಂಡುಕೊಳ್ಳುತ್ತಿರುವ ಉಗ್ರರನ್ನು ಸದೆಬಡಿಯಬೇಕು ಮತ್ತು ಉಗ್ರರ ಸಂಘಟನೆಗಳನ್ನು ಕಾನೂನುಬಾಹಿರವೆಂದು ಘೋಷಿಸಿ ಕಠಿನ ಕ್ರಮತೆಗೆದುಕೊಳ್ಳಬೇಕು ಎಂದು ಅಮೆರಿಕ ಮತ್ತೆ ಇಸ್ಲಾಮಾಬಾದನ್ನು ಒತ್ತಾಯಿಸಿದೆ. “ಪಾಕಿಸ್ಥಾನ ಸ್ವತಃ ಭಯೋತ್ಪಾದಕ ಕೃತ್ಯಗಳಿಂದ ತೀವ್ರವಾಗಿ ನಲುಗಿದೆ ಎನ್ನುವುದು ಸತ್ಯವೇ ಆದರೂ ಪಾಕ್ ಸರಕಾರ ತನ್ನ ನೆಲದಿಂದ ಕಾರ್ಯಾಚರಿಸುವ ಉಗ್ರರು ಹಾಗೂ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲೇಬೇಕಾದ ಕಾನೂನು ಸಮ್ಮತ ಹೊಣೆಗಾರಿಕೆಯನ್ನು ಹೊಂದಿದೆ.ಆದುದರಿಂದ ಪಾಕಿಸ್ಥಾನ ತನ್ನಲ್ಲಿನ ಉಗ್ರರನ್ನು ಇನ್ನಾದರೂ ಮಟ್ಟಹಾಕಲೇಬೇಕು ಮತ್ತು ಆ […]
↧