ಅಮೇರಿಕ: ಸೋಲಾರ್ ಫಲಕಗಳನ್ನು ಅಳವಡಿಸುವ ಮೂಲಕ ಮನೆಯ ಮೇಲ್ಛಾವಣಿ ಹೆಂಚುಗಳನ್ನು ನಿರ್ಮಾಣವನ್ನು ಟೆಸ್ಲಾ ಮುಖ್ಯ ಪ್ರತಿನಿಧಿ ಎಲೊನ್ ಮಸ್ಕ್ ಅನಾವರಣಗೊಳಿಸಿದ್ದಾರೆ. ಗಾಜುಗಳನ್ನು ಮನೆಯ ಮೇಲ್ಛಾವಣಿ ನಿರ್ಮಾಣಕ್ಕೆ ಬಳಸುವ ಮೂಲಕ ಹೆಚ್ಚು ಆಕರ್ಷಕವಾಗಿ ನಿರ್ಮಾಣ ಮಾಡುವುದರೊಂದಿಗೆ ಸೋಲಾರ್ ಫಲಕಗಳ ಅಳವಡಿಕೆಗೂ ಕ್ರಮಕೈಗೊಳ್ಳಲಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಸೌರ ವಿದ್ಯುತ್ ತಾಂತ್ರಿಕತೆಗೆ ಬಳಸಿದರೆ ಇದು ಇನ್ನಷ್ಟು ಉತ್ತಮವಾಗಿ ಕಂಡುಬರಲಿದೆ. ಈ ನೂತನ ತಾಂತ್ರಿಕತೆಯುಳ್ಳ ಫಲಕಗಳನ್ನು ಯೂನಿವರ್ಸಲ್ ಸ್ಟುಡಿಯೋದಲ್ಲಿ ಅನಾವರಣಗೊಳಿಸಲಾಗಿದೆ. ಎಲ್ಒಸಿ ಹತಾಶೆಗೊಂಡ ಮಹಿಳೆಯರಿಗಾಗಿ ದೂರದರ್ಶನ ಪ್ರದರ್ಶನಗಳು ಏನು ಪ್ರಯೋಜನ ಎನ್ನುವ ಅಭಿಪ್ರಾಯವನ್ನು […]
↧