ತಂಪ: ರಿಪಬ್ಲಿಕನ್ ಹಿಂದೂ ಸಂಘಟನೆ ಹಿಲರಿ ಕ್ಲಿಂಟನ್ ವಿರೋಧಿ ಜಾಹಿರಾತನ್ನು ಭಾರತ-ಅಮೆರಿಕಾ ಟೆಲಿವಿಷನ್ ಚಾನೆಲ್ ನಲ್ಲಿ ಪ್ರಚಾರ ಮಾಡುತ್ತಿದ್ದು ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿ, ಹಿಲರಿಯವರು ತಮ್ಮ ಸಹಚರೆಯ ಪಾಕಿಸ್ತಾನ ಮೂಲದಿಂದಾಗಿ ಆ ದೇಶದ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿದೆ. ಭಾರತದ ವಿರುದ್ಧ ಉಪಯೋಗಿಸುವ ಮಿಲಿಟರಿ ಸಾಧನಗಳಿಗೆ ಮತ್ತು ಕೋಟಿ ಡಾಲರ್ ನೆರವನ್ನು ಪಾಕಿಸ್ತಾನಕ್ಕೆ ನೀಡಲು ಹಿಲರಿ ನೆರವಾಗಿದ್ದರು. ಪ್ರಧಾನ ಮಂತ್ರಿ ಮೋದಿಯವರಿಗೆ ಈ ಹಿಂದೆ ಅಮೆರಿಕಕ್ಕೆ ತೆರಳಲು ವೀಸಾ ತಡೆಹಿಡಿಯಲು ಹಿಲರಿಯವರೇ […]
↧