ಟೋಕಿಯೊ: ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ ಮತ್ತು ಜಪಾನ್ ಶುಕ್ರವಾರ ಸಹಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ಈ ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿದೆ. ಅಬೆ ಅವರು ಕಳೆದ ಡಿಸೆಂಬರ್ನಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಈ ಕುರಿತ ವಿಸ್ತೃತ ಒಪ್ಪಂದಕ್ಕೆ ಬಂದಿದ್ದವು. ಈ ಒಪ್ಪಂದದಿಂದ ಜಪಾನ್ ಭಾರತದೊಂದಿಗೆ ಪರಮಾಣು ತಂತ್ರಜ್ಞಾನ ಹಂಚಿಕೊಳ್ಳಲಿದೆ. ‘ಸ್ವಚ್ಛ ಜಗತ್ತಿಗಾಗಿ ಒಂದು ಐತಿಹಾಸಿಕ ಒಪ್ಪಂದವಾಗಿದೆ! ಪ್ರಧಾನಿ ನರೇಂದ್ರ […]
↧